MDM Food grains Distribution
ಇಂದು ನಮ್ಮ ಶಾಲೆಯಲ್ಲಿ ಸತತವಾಗಿ 5ನೇ ದಿನ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ
ಶಿಕ್ಷಕ ಶ್ರೀ ಎಂ.ಎಸ್. ಗುಜ್ಜರ ಸರ್ ಅವರು ಹಾಗೂ ಇಂಗ್ಲೀಷ ಶಿಕ್ಷಕರಾದ ಶ್ರೀ ಮನೋಹರ ಚಿಕ್ಕಸಂಶಿ ಗುರುಗಳು ಹಾಗೂ ನಮ್ಮ ಶಾಲೆಯ ಡಿ ಗ್ರುಪ್ ನೌಕರರಾದ ಶ್ರೀ ಸುರಪೂರ್ ಭಯ್ಯಾ ಅವರು ಅಲ್ಲದೇ ಅಡುಗೆ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದು.



Nice work sir
ReplyDeleteGreat work sir... Keep it up🙏🙏
ReplyDeleteKeep it up
ReplyDeleteExcellent work
ReplyDeleteGood job sir
ReplyDelete